ದೇಶದ ದುರವಸ್ತೆಯನ್ನು ಒಮ್ಮೊಮ್ಮೆ ನೆನೆವಾಗ ನಾವೆಲ್ಲಾ ಮನುಷ್ಯರೇ ಎಂಬ ಪ್ರಶ್ನೆ ಕಾಡುವುದಿದೆ,,, ಮನುಷ್ಯ ಬುದ್ದಿಜೀವಿ ತಿಳುವಳಿಕೆ ಉಳ್ಳ ಪ್ರಾಣಿ ಎಂದು ತಾನೆ ಘೋಷಿಸಿಕೊಂಡ ಮೇಲೆ good ಮತ್ತು bad ನಡುವೆ ಅಂತರ ಆತನಿಗೆ ತಿಲಿಯಲಾರದ್ದು ಆತಂಕಕಾರಿ ಹಾಗೂ ವಿಸ್ಮಯ,,,,,,,
ದೇಶದಲ್ಲಿ against corruption movment ನಡೀತಾ ಇರೋದು ಎಲ್ಲರಿಗೂ ತಿಳಿದ ವಿಚಾರ,,, ಅದರಲ್ಲೂ ಮಾದ್ಯಮದವರಿಗೆ ಇದು ಮ್ರಿಷ್ಟಾನ್ನ ಭೋಜನ,,, ಹಜಾರೆ ಅವರು ಪಾಪ ನಾನಿನ್ನು ಗಾಂಧೀ ಕಾಲದಲ್ಲೇ ಇದ್ದೇನೆಂದು ಭಾವಿಸಿ ಜನರಿಗೆ ಕರೆ ನೀಡಿದ್ದಾರೆ,, ಅವರ ತಪ್ಪಿಲ್ಲ ಬಿಡಿ,, ಹಾಲಿನಂತ ಮನುಷ್ಯ ಆತ,,,, ಸಾಯೋದ್ರೊಳಗೆ ದೇಶಕ್ಕೆ ಏನಾದ್ರೂ ಒಳ್ಳೇದು ಸಾಯೋಣ ಅಂತ ಅವ್ರ ಹಠ,,,
ಆದರೆ ,,,,,,,,,,,,,,,,,,,,,,,,,,,,,,,,,,,,???????
೫೦ ಶೇಕಡಾ ಜನ ಅವರಿಗೆ suport ಮಾಡ್ತಾ ಇದ್ದಾರೆ. ಸಂತೋಷ. ಉಳಿದವರು ಈ ಚಳುವಳಿಯನ್ನು ಸ್ವಾರ್ತಕ್ಕಾಗಿ ಬಳಸುತ್ತಾ ಇರೋದು ಶೋಚನೀಯ,,,
ಪ್ರಥಮವಾಗಿ ಮಾಧ್ಯಮದವರು ಈ ವಿಷಯವನ್ನು ಎಷ್ಟು ಸೀರಿಯೇಸ್ ಆಗಿ ತೆಗೆದುಕೊಂಡಿದ್ದಾರೆ,,,,? ಪ್ರತಿ ವಿಷಯವನ್ನು
ಕೃತಕವಾಗಿ ವರ್ಣನೆ ಮಾಡಿ ಚಾನೆಲ್ publicity hike ಮಾಡುವ ಯೋಜನೆ ಅವರಲ್ಲಿ ಎದ್ದು ಕಾಣ್ತಾ ಇದೆ,,,,,,,
ಇರಲಿ so called ನಾಗರೀಕರು ಕೂಡ ಹಾಜರೆಯವರನ್ನು ಬೆಂಬಲಿಸದೇ ಅವರನ್ನು ಹಾಗೂ ಲೋಕ್ಪಾಲ್ ಬಿಲ್ ಅನ್ನು ಜರಿಯುವಾಗ ಹಜಾರೆಯವರಿಗೆ ಈ ಯಾಕ್ ಬೇಕಿತ್ತು ಅಂತ ಅನ್ಸತ್ತೆ,, ಮಣ್ಣು ತಿನ್ನೋ ಜನ ಒಳ್ಳೆದಾಗಲಿ ಎಂದು ಹಜಾರೆ ಬಯಸಿದ್ದೆ ದೊಡ್ಡ ಅಪರಾಧ ಎಂಬಂತೆ ಇವರು ವರ್ತಿಸುತ್ತಾರೆ.
ಇವರ ಸಮರ್ಥನೆ ಏನು ಗೊತ್ತೇ?
""
wt the hell,,,,,,,,,,? ಇವರು ಯಾಕೆ ಈ ಮಾತು ಹೇಳ್ತಾ ಇದ್ದಾರೋ ಗೊತ್ತಿಲ್ಲ. ಎಲ್ಲರೂ ತಪ್ಪು ಮಾಡ್ತಾ ಇದ್ದಾರೆ ಇದನ್ನೇ ಮುಂದುವರೆಸೋಣ ಎಂಬುದು ಯಾವ ಸೀಮೆಯ ಪೋಲಿಸಿ ರೀ,,,? ಪಕ್ಷದ ವಿಷಯ ಇಲ್ಲಿ ಬೇಡ ಯಾಕೆಂದರೆ ಎಲ್ಲರೂ ಬ್ರಷ್ಟರೆ ಎಂಬ ಮಾತು ಒಪ್ಪೋಣ. ಆದರೆ ಇದುವೇ ಮುಂದುವರೆಯಲಿ ಎಂಬುದು ಮೂರ್ಖತನದ ಮಾತು,,,, ಮತ್ತೆ ಅಣ್ಣಾ ಹಾಗೂ ತಂಡದವರನ್ನು ರಾಜಕಾರಣಿಗಳಿಗೆ ಹೋಲಿಸುವ ಮಾತನ್ನು ಯಾವ ಭಾರತೀಯನೂ ಒಪ್ಪಲಾರ,, ದೇಶ ಹಾಗೂ ದೇಶಭಕ್ತಿ ಇದ್ದವರಿಗೆ ಅವರ ಮೌಲ್ಯ ತಿಳಿದೀತು,, ಜನಲೋಕ್ಪಾಲ್ ಬಿಲ್ ಮೇಲ್ನೋಟಕ್ಕೆ superior hold ಮಾಡಿದೆ ಎಂಬ ಮಾತು ನಿಜ. ಆದರೆ ಅದರ ಅವಶ್ಯಕತೆಯನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ,,, ರಾಜಕೀಯ ಮಿಶ್ರ ಮಾಡಬೇಡಿ,, ಇವರಿಗ್ಯಾಕೆ ಅಣ್ಣಾ ಮೇಲೆ ಉರಿ ಎಂದು ಗೊತ್ತಿಲ್ಲ,,, ಶಾಲೆಯಲ್ಲಿ ಮಗ್ಗಿ ಹೇಳುವಾಗ ಮೇಷ್ಟ್ರು ಹೊಡೆದದ್ದನ್ನು ನೆನಪಿಸಿ,, ಬಿಸಿಯಾಗದೆ ಬೆಣ್ಣೆ ಕರಗದು ಎಂದು ಅರ್ಥ ಮಾಡಿಕೊಳ್ಳಬೇಕು.. ಎಲ್ಲರೂ ಸೇರಿ ಹೀಗೆ ಚಳುವಳಿ ಮಾಡಿ ಬಿಲ್ ಜಾರಿ ಮಾಡಿದಾಗಲೇ ರಾಜಕಾರಣಿಗಳಿಗೆ ಭಯ ಹುಟ್ಟೋದು. ಇಲ್ಲಾಂದ್ರೆ ತಾವೇ ಎಲ್ಲ ಎಂಬ ಅಹಂಕಾರದಿಂದ ದೇಶ ಲೂಟಿ ಮಾಡ್ತಾರೆ,,,
ಲೋಕ್ಪಾಲ್ ಬಿಲ್ ಇಲ್ಲಿ ಯಾರನ್ನೂ ಆಳಬೇಕೆಂದು ಬಯಸಿಲ್ಲ,, ಹಾಗಿದ್ದಲ್ಲಿ ಅವರು ರಾಜಕೀಯ ಪ್ರವೇಶ ಮಾಡಿ ಏನೇನೋ ಮಾಡಿರೋರು,,, ಚರ್ಚೆ, ವಿಮರ್ಶೆಯ ಹೆಸರಲ್ಲಿ ಮಹಾನ್ ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯುವ ಯತ್ನ ,,,,
ಬಿಲ್ ಸದಸ್ಯರಿಗೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಭಂದ ಇಲ್ಲ,,,,
ದೇಶದ. "ಮಹಾನ್" ಪ್ರಜೆಗಳೇ ಮಾತು-ಮಾತಿಗೂ ರಾಜಕೀಯವನ್ನು ದೂರುತ್ತಿದ್ದಿರಿ. ಈಗ ಅವನ್ನು ಹೋಗಲಾಡಿಸುವ ಅಮೋಘ ಅವಕಾಶ ನಿಮ್ಮ ಮುಂದಿದೆ, ಮೀನ ಮೇಷ ಎನಿಸದಿರಿ. ಭ್ರಷ್ಟರನ್ನು ಓಡಿಸಲು ಒಂದಾಗಿ,,,,
ಇದೊಬ್ಬ ದೇಶಪ್ರೇಮಿಯ ಕರೆ,,,,,,,,,,,,,,,,,,,,,,,,,,,,,,,,,,, ಜೈ ಹಿಂದ್,,,,,,,
No comments:
Post a Comment